Photo Gallery

View More

“BEAT PLASTIC POLLUTION”
WORLD ENVIRONMENTAL DAY PROGRAMME

The Ministry of Environment, Forest, Ecology & Climate change has planned to undertake cleaning of beaches and river stretches in the country. World Environment DAY Programme from 01.06.2018 to 05.06.2018 in Panambur  and Malpe Beach of Dakshina Kannada and Udupi district are organizing the event in association with Ministry of Environment, Forest, Ecology & Climate change, Govt. of Karnataka, District Administration, Dakshina Kannada & Udupi, Fisheries College and Sahyadri College of Engineering & Management, Mangaluru.

World Environment Day is celebrating all over India on a tag line of “Beat plastic pollution”.  World Environment Day Programme from 01.06.2018 to 05.06.2018 in Panambur Beach Mangalore and Malpe Beach Udupi to clean plastic wastage and creating awareness against usage of plastic, effecting the environment in participation with different Government departments, eco clubs, self help groups, associations and school, college children and local community. A general call has been taken to invite different environmental protection activists, self help groups, schools and college children to make the event of 05 days World Environment Day a fruitful one.

ಪತ್ರಿಕಾ ಪ್ರಕಟಣೆಗಾಗಿ
“ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ”
ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ
ದಿನಾಂಕ: 01.06.2018 ರಿಂದ 05.06.2018 ರವರೆಗೆ

ಪ್ರಸಕ್ತ ವರ್ಷದ ವಿಶ್ವ ಪರಿಸರ ದಿನಾಚರಣೆಗೆ ಭಾರತವು ಅತಿಥೇಯ ರಾಷ್ಟ್ರವಾಗಿದ್ದು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿತ, ದಕ್ಷಿಣ ಕನ್ನಡ ಮತ್ತು ಉಡುಪಿ, ಮೀನುಗಾರಿಕಾ ಮಹಾ ವಿದ್ಯಾಲಯ ಹಾಗೂ ಸಹ್ಯಾದ್ರಿ ಕಾಲೇಜ್ ಅಫ್ ಎಂಜಿನಿಯರಿಂಗ್ & ಮ್ಯಾನೇಜ್‍ಮೆಂಟ್ ಮಂಗಳೂರು ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ದಿನಾಂಕ: 01.06.2018 ರಿಂದ 05.06.2018 ರವರೆಗೆ ಆಚರಿಸಲÁಗುದು. ಪ್ರಸಕ್ತ ಸಾಲಿನ ವಿಶ್ವ ಪರಿಸರ ದಿನಾಚರಣೆಯನ್ನು “ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ” ಎಂಬ ಘೋಷ ವಾಕ್ಯದೊಂದಿಗೆ ದೇಶಾದ್ಯಂತ ಆಚರಿಸಲು ನಿರ್ಧರಿಸಲಾಗಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಸ್ವಸಹಾಯ ಗುಂಪುಗಳು ಕಡಲ ತೀರಗಳಲ್ಲಿ ಸಂಗ್ರಹಣೆಗೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಚಗೊಳಿಸುವುದರ ಜೊತೆಗೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಪಣಂಬೂರು ಹಾಗೂ ಮಲ್ಪೆ ಕಡಲ ತೀರಗಳಲ್ಲಿ ದಿನಾಂಕ: 01.06.2018 ರಿಂದ ದಿನಾಂಕ: 05.06.2018 ರವರೆಗೆ ನಡೆಯಲಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪರಿಸರ ಸಂರಕ್ಷಣಾ ಮನೋವೃತ್ತಿಯವರು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಸ್ವಸಹಾಯ ಗುಂಪುಗಳು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ 05 ದಿನಗಳ ಕಾಲ ಆಯೋಜಿಸಲಾಗುವ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನೆರವೇರಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು.

Programme schedule

Date

Time

Venue

programme

Participation

01-06-2018

8.30AM -12.30PM

Pananburu Beach

Beach cleaning programme

School /College, students, NGOs/Eco Clubs
General public

02-06-2018

8.30AM -12.30PM

Thaneru Bavi Beach

Beach cleaning programme

School /College, students, NGOs/Eco Clubs
General public

03-06-2018

8.30AM -12.30PM

Bengre Beach

Beach cleaning programme

School /College, students, NGOs/Eco Clubs
General public

04-06-2018

8.30AM -12.30PM

Bengre Beach

Beach cleaning programme

School /College, students, NGOs/Eco Clubs
General public

05-06-2018

8.30AM-12.30Pm

Pananburu Beach

Beach cleaning programme and celebration of World Environment Day-2018

School /College, students, NGOs/Eco Clubs
General public

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಡಲ ತೀರ ಸ್ವಚ್ಛಗೊಳಿಸುವ ಕಾರ್ಯಕ್ರಮ
ದಿನಾಂಕ : 02.06.2018. ಸ್ಥಳ: ತಣ್ಣೀರುಬಾವಿ ಬೀಚ್

ದಿನಾಂಕ

ಶಾಲೆಯ ಹೆಸರು ಮತ್ತು ವಿಳಾಸ

ವಿದ್ಯಾರ್ಥಿ

2-6-2018

ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆ, ಸುರತ್ಕಲ್

84

2-6-2018

ಕೂಳೂರು ಪ್ರೌಢ ಶಾಲೆ, ಕೂಳೂರು, ಮಂಗಳೂರು-575014

16

2-6-2018

ಬಟ್ರಂಡ್ ರಸ್ಸೆಲ್ ಆಂಗ್ಲ ಮಾಧ್ಯಮ ಶಾಲೆ,ಬೈಕಂಪಾಡಿ,ಮಂಗಳೂರು.

50

4-6-2018

ಸರ್ಕಾರಿ ಪ್ರೌಢಶಾಲೆ, ಬೆಂಗ್ರೆಕಸಬ

50

4-6-2018

ಸಂತ ಅಲೋಶಿಯಸ್ ಪ್ರೌಢಶಾಲೆ, ಕೊಡಿಯಾಲ್‍ಬೈಲ್, ಮಂಗಳೂರು 575003

50

4-6-2018

ರೊಜಾರಿಯೊ ಫ್ರೌಢ ಶಾಲೆ ಬೋಳಾರ ಮಂಗಳೂರು-575001

50

5-6-2018

ಸರ್ಕಾರಿ ಪ್ರೌಢ ಶಾಲೆ ಚಿತ್ರಾಪುರ ಕುಳಾಯಿ

15

5-6-2018

ಎನ್.ಐ.ಟಿ.ಕೆ. ಹೈಸ್ಕೂಲ್ ಶ್ರೀನಿವಾಸನಗರ ಸುರತ್ಕಲ್ - 575025

50

5-6-2018

ಸರ್ಕಾರಿ ಪ್ರೌಢಶಾಲೆ, ಬೈಕಂಪಾಡಿ ಮೀನಕಳಿಯ, ಮಂಗಳೂರು

10

5-6-2018

ಎನ್.ಎಂ.ಪಿ.ಟಿ ಪ್ರೌಢ ಶಾಲೆ ಪಣಂಬೂರು

75